29,438-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಇಳಿಕೆಯನ್ನು ಕಾಣುತ್ತಿದ್ದು, ಇಂದು ರಾಜ್ಯದಲ್ಲಿ 9,808 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 27,17,289 ಕ್ಕೆ ತಲುಪಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 2,028 ಜನರಿಗೆ ಸೋಂಕು ಹೊಸದಾಗಿ ತಗುಲಿದ್ದು, 44 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇದಲ್ಲದೆ ಬೆಂಗಳೂರು ನಗರದಲ್ಲಿ ಇಂದು 7664 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯಲ್ಲಿ ತಿಳಿಸಿದೆ.

ಇದನ್ನೂ ಓದಿರಿ: BIG BREAKING: ಹಿರಿಯ ಶಾಸಕ ಸಿ ಎಂ ಉದಾಸಿ ಇನ್ನಿಲ್ಲ !

ಜಿಲ್ಲಾವಾರು ಸೋಂಕಿತರ ಮಾಹಿತಿ:

ಬೆಂಗಳೂರು ನಗರದಲ್ಲಿ 2028, ಬಾಗಲಕೋಟೆ 46, ಬಳ್ಳಾರಿ 212, ಬೆಳಗಾವಿ 443, ಬೆಂಗಳೂರು ಗ್ರಾಮಾಂತರ 125, ಬೀದರ್ 10, ಚಾಮರಾಜನಗರ 106, ಚಿಕ್ಕಬಳ್ಳಾಪುರ 173, ಚಿಕ್ಕಮಗಳೂರು 287, ಚಿತ್ರದುರ್ಗ 196, ದಕ್ಷಿಣ ಕನ್ನಡ 525, ಧಾರವಾಡ 275, ದಾವಣಗೆರೆ 384, ಗದಗ 78, ಹಾಸನ 659, ಹಾವೇರಿ 211, ಕಲಬುರಗಿ 63, ಕೊಡಗು 196, ಕೋಲಾರ 298, ಕೊಪ್ಪಳ 165, ಮಂಡ್ಯ 387, ಮೈಸೂರು 974, ರಾಯಚೂರು 56, ರಾಮನಗರ 42, ಶಿವಮೊಗ್ಗ 703, ತುಮಕೂರು 589, ಉಡುಪಿ 205, ಉತ್ತರ ಕನ್ನಡ 187, ವಿಜಯಪುರ 152, ಯಾದಗಿರಿಯಲ್ಲಿ 33 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here