5007-new-covid-19-cases-reported-in-karnataka-

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಮುಂದುವರೆದಿದ್ದು, ಇಂದು ಸ್ವಲ್ಪ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಆದರೂ 7,051 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ 6,47,712 ಸೋಂಕಿನ ಪ್ರಕರಣಗಳು ಪತ್ತೆಯಾದಂತಾಗಿದೆ.

ಬೆಂಗಳೂರು ನಗರವೊಂದರಲ್ಲೇ ಅತೀ ಹೆಚ್ಚು ಅಂದರೆ 2,189 ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ಬೆಂಗಳೂರಿನಲ್ಲಿ 34 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ 3,101 ಜನರು ಕೋವಿಡ್ ನಿಂದ ಸಾವು ಕಂಡಂತಾಗಿದೆ.

ಇಂದು ಪತ್ತೆಯಾದ ಸೋಂಕಿತರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 3,925, ಮೈಸೂರು 1,514, ಹಾಸನ 460, ಶಿವಮೊಗ್ಗ 337, ತುಮಕೂರು 302, ಬೆಂಗಳೂರು ಗ್ರಾಮಾಂತರ 283, ಬೆಳಗಾವಿ 258, ದಕ್ಷಿಣ ಕನ್ನಡ 258, ಬಳ್ಳಾರಿ 253, ಚಿಕ್ಕಬಳ್ಳಾಪುರ 234, ಮಂಡ್ಯ 206, ರಾಯಚೂರು 199, ಚಾಮರಾಜನಗರ 179, ಚಿಕ್ಕಮಗಳೂರು 175, ಉಡುಪಿ 158, ದಾವಣಗೆರೆ 129, ಯಾದಗಿರಿ 128, ಕಲಬುರಗಿ 107, ಧಾರವಾಡ 98, ಕೊಪ್ಪಳ 98, ವಿಜಯಪುರ 97, ಉತ್ತರ ಕನ್ನಡ 92, ಬಾಗಲಕೋಟೆ 88, ಚಿತ್ರದುರ್ಗ 76, ಹಾವೇರಿ 71, ರಾಮನಗರ 58, ಕೊಡಗು 37, ಗದಗ 32, ಕೋಲಾರ 20, ಬೀದರ್ 14

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here