total-93-coronavirus-cases-reported-in-karnataka-on-may-25th

 

ಬೆಂಗಳೂರು (28 ಮೇ.): ರಾಜ್ಯದಲ್ಲಿ ಇಂದು 115 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 2533 ಕ್ಕೆ ಏರಿಕೆಯಾಗಿದೆ.

ಇಂದು ಸಂಜೆಯ ವೇಳೆಗೆ ಆರೋಗ್ಯ ಇಲಾಖೆಯ ಪ್ರಕಟಿಸಿದ ವರದಿಯ ಪ್ರಕಾರ 115 ಜನರಿಗೆ ಕೊರೊನಾ ಸೊಂಕಿರುವುದು ದೃಡಪಟ್ಟಿದೆ.  ಇಂದು ದಾಖಲಾದ ಕೊವಿಡ್-19 ಪ್ರಕರಣಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಉಡುಪಿ(29) ಯಿಂದ ಬಂದಿದ್ದು, ನಂತರದಲ್ಲಿ ದಕ್ಷಿಣ ಕನ್ನಡ(24)ದಿಂದ  ದಾಖಲಾಗಿದೆ.

ಇನ್ನು ಇಂದಿನ ಪ್ರಕರಣಗಳನ್ನು ಜಿಲ್ಲಾವಾರು ನೋಡುವುದಾದರೆ ಉಡುಪಿ 29, ದಕ್ಷಿಣ ಕನ್ನಡ 24, ಹಾಸನ 13, ಬೀದರ್ 12, ಬೆಂಗಳೂರು ನಗರ 9, ಯಾದಗಿರಿ 7, ಚಿತ್ರದುರ್ಗ 6, ಕಲಬುರ್ಗಿ 5, ಹಾವೇರಿ 4, ಚಿಕ್ಕಮಂಗಳೂರು 3, ವಿಜಯಪುರ 2, ರಾಯಚೂರು 1 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here